Enjoy Yourself - that's Success..
Monday, 11 November 2024
belbelage belagthiyalle
ಬೆಳ್ ಬೆಳ್ಳಗೆ ಬೆಳಗ್ತಿಯಲ್ಲೆ..
ಬೆಳ್ಳಂಬೆಳ್ಳಗೆ ಭೂಮಿಗೆ ಬಂದ ಬೆಳದಿಂಗಳ ನೀ..
ವಯ್ಯಾರವಾಗಿ ಬಳುಕ್ತಿಯಲ್ಲೆ..
ಕಾಡಿನ ದಾರಿ ತಪ್ಪಿ ಊರಿಗೆ ಬಂದ ನವಿಲೇನೆ ನೀ..
ಮುದ್ ಮುದ್ದಾಗ್ ಕಾಣ್ತಿಯಾ..
ಮುತ್ ಉದುರಂಗೆ ನಗ್ತಿಯಾ..
ಸುಂದರಿಯೇ.. ನೀ ಅಪ್ಸರೆಯಾ..
ನನ್ನ ಮನಕೆ ಬಂದು ಮನೆಯ ನಡೆಸೋ ಮಡದಿ ಆಗ್ತಿಯಾ..
Newer Posts
Older Posts
Home
Subscribe to:
Posts (Atom)